Onetypebasu

A collection of my thoughts

”ಕೊನೆಯ ಓವರ್ನಲ್ಲಿ ಭುವನೇಶ್ವರ್ ಸಿಕ್ಸರ್ ” ಗೆಲುವಿಗೆ ಕಾರಣವಾದ ಭೂಮಿ ಮತ್ತು ಕಾರಣವಾದ ಕ್ರುನಲ್ ಮತ್ತು ಭುವಿ,

by

in

 

 

ರಾಯ್ಪುರ್ : ಕೊನೆಯ ಊರ್ನಲ್ಲಿ ರೋಚಕತೆಯಿಂದ ಕೂಡಿದ್ದ ಮುಂಬೈ ಇಂಡಿಯನ್ಸ್ ವರ್ಸಸ್ ಆರ್‌ಸಿಬಿ ಮ್ಯಾಚ್ ನಲ್ಲಿ ಕ್ರುನಲ್ ಪಾಂಡ್ಯ 73 ರನ್ ಗಳ ಕೊಡುಗೆ ನೀಡಿ ಗೆಲುವಿನ ದಾರಿಗೆ ತಂದರು ಭುವನೇಶ್ವರ್ ಕೊನೆಯ ಓವರ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಮ್ಯಾಚನ್ನು ಟರ್ನ್ ಮಾಡಿದರು ಮುಂಬೈ ವಿರುದ್ಧ ಎರಡು ವಿಕಟಿಗಳ ಜಯವನ್ನು ಸಾಧಿಸಿದರು ಬೆಂಗಳೂರು ತಂಡಕ್ಕೆ ಗೆಲುವನ್ನು ತಂದುಕೊಟ್ಟರು

ರಾಯ್ಪುರ್ ನಲ್ಲಿ ನಡೆದ ಆರ್ಸಿಬಿ ವರ್ಸಸ್ ಮುಂಬೈ ಮ್ಯಾಚ್ ಅತ್ಯಂತ ರೋಚಕತೆಯಿಂದ ಕೂಡಿತ್ತು ಕೊನೆಯ ಮೂರ್‌ಗೆ 9 ರನ್ ಬೇಕಾಗಿತ್ತು ಶಫರ್ಡ್ ಔಟಾದ ನಂತರ ಕ್ರೇಜಿಗೆ ಬಂದ ಭುವನೇಶ್ವರ್ ಸಿಕ್ಸ್ ಅನ್ನು ಬಾರಿಸುವ ಮೂಲಕ ಆರ್ಸಿಬಿ ತಂಡಕ್ಕೆ ಜಯವನ್ನು ತಂದು ಕೊಟ್ಟರು.

ಕೊನೆಯ ವರ್ನಲ್ಲಿ ಎರಡು ಬಾಲಗೆ ಮೂರು ಅನ್ಬೇಕಿತ್ತು ಒಂದು ಸಿಂಗಲ್ ತೆಗೆದುಕೊಂಡರು. ಹಾಗೂ ರಸಿಕ್ ಸಲಾಂ ಎರಡರನನ್ನು ತೆಗೆದುಕೊಂಡು ಆರ್‌ಸಿಬಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

ತಾ ಸೋತು ಮ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಅನ್ನು ಆಯ್ಕೆ ಮಾಡಿಕೊಂಡು 166/7 ವಿಕೆಟ್ಸಿನಿಂದ ಮ್ಯಾಚ್ ಸೋತರು.

28ರಲ್ಲಿರುವಾಗಲೇ ಮೂರು ವಿಕೆಟ್ ಅನ್ನು ಕಳೆದುಕೊಂಡ ಮುಂಬೈ ಇಂಡಿಯನ್ ಸಂಕಷ್ಟಕ್ಕೆ ಎದುರಾಯಿತು. ಅದರಲ್ಲೂ ನಮ್ಮಂದಿರ ಹಾಗೂ ತಿಲಕ್ ವರ್ಮ ಜೊತೆಗೂಡಿ 150ರ ಗಡಿ ದಾಟಲು ನೆರವಾದರೂ. ಕೊನೆಯದಾಗಿ ಮುಂಬೈ ಇಂಡಿಯನ್ಸ್ 7 ವಿಕೆಟ್ಸ್ 166 ನಷ್ಟಕ್ಕೆ ಗುರಿಯಾಯಿತು.

ಆರ್ಸಿಬಿ ಬೋಲಿಂಗ್ ನಲ್ಲಿ ಭುವನೇಶ್ ಕುಮಾರ್ ಅವರು 4  ವಿಕೆಟ್ ಕಿತ್ತೆಸೆದರು. ಜೋಷ ಆಜಾಲ್ ವುಡ್ ರಸಿಕ ಸಲಾಂ ಶಫರ್ಡ್ ತಲಾ ಒಂದು ವಿಕೆಟ್ ತೆಗೆದರು.

ನಂತರ ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ತಂಡ ಆರಂಭದಲ್ಲಿ ಫ್ಯಾನ್ಸ್ ಗೆ ಆಘಾತ ನೀಡಿತು. ವಿರಾಟ್ ಕೊಹ್ಲಿ ಇಂದು ಕೂಡ ಡಕೋಟಾಗೆ ಫೆಮಿಲಿಯನ್ ನಿರಾಸೆ ಮೂಡಿಸಿತು. ದೇವದಾಸ್ ಪಡಿಕಲ್ 12ರಂದು ಕ್ಯಾಪ್ಟನ್ ರಜತ್ಪಟಿದಾರ್ ಎಂಟರ್ನ್ಗೆ ಔಟ್ ಆಗಿ ಮ್ಯಾಚ್ನಲ್ಲಿ ಶಾಕ್ ತಂದು ಕೊಟ್ಟರು. ಜಾಕೋಬಾ ಬೆತ್ತಲ್ 27 ರನ್ ಗಳಿಸಿ ಔಟಾದರು. ಕ್ರುನಾಲ್  ಪಾಂಡ್ಯ ಜವಾಬ್ದಾರಿ ಆಟ ಆಡಿದರು. 46 ಬಾಲ್ಗೆ 73 ರನ್ ತಂದು ಕೊಡುವ ಮೂಲಕ ಗೆಲುವಿಗೆ ಕಾರಣವಾದರೂ. ಜಿತೇಶ್ ಶರ್ಮಾ 18ರ ತಂದುಕೊಟ್ಟರು. ಭುವನೇಶ್ವರ್ ಕುಮಾರ್ ಅವರು ಈ ರೋಚಕ ಪಂದ್ಯದಲ್ಲಿ ಗೆಲುವನ್ನು ತಂದುಕೊಟ್ಟರು.

ಇತ್ತ ಮುಂಬೈ ಇಂಡಿಯನ್ಸ್ ನಲ್ಲಿ ಮೊದಲನೇ ಓವರ್ ನಲ್ಲಿ ರಿಕಲ್ಟ್ ಟನ್ ನ ಟಿಕೆಟ್ ಪಡೆದರು ಭುವನೇಶ್ವರ್. ನಂತರ ಮೂರನೇ ಓವರ್ನಲ್ಲಿ ರೋಹಿತ್ ಶರ್ಮನ ವಿಕಟ ತೆಗೆದರು. ನಂತರ ಎರಡನೇ ಬಾಲ್ಗೆ ಸೂರ್ಯ ಕುಮಾರ್ ಯಾದವ್ ಅವರನ್ನು  ವಿಕೆಟ್ ತೆಗೆದರು ಭುವನೇಶ್ವರ್.13ನೇ ಓವರ್ನಲ್ಲಿ ರಸಿಕ ಅವರು ನಮ್ಮಂದಿರನ್ನು ವಿಕೆಟ್ ತೆಗೆದರು. 16ನೇ ವಾರ್ನಲ್ಲಿ ಶಫರ್ಡ್ ವಿಲ್ಜಾಕ್ಸ್ ಅವರನ್ನು  ಔಟ್  ಮಾಡಿದರು. 17ರಲ್ಲಿ ತಿಲಕ್ ವರ್ಮನ ವಿಕೆಟ್ ತೆಗೆದರು ಬೋನೇಶ್ವರ. ಹೆಜಾಲವುಡ್ ಅವರು 18ನೇ ಓವರ್ನಲ್ಲಿ ಅಂಗದ್ ಭಾವ ಅವರನ್ನು ಮೊದಲ ಬಾಲ್ ನಲ್ಲಿ ವಿಕೆಟ್ ತೆಗೆದರು.

  •  ಮೊದಲ ಓವರ್ ಅಲ್ಲಿ ವಿರಾಟ್ ಕೊಹ್ಲಿಯನ್ನು ವಿಕೇಟ್ ತೆಗೆದರು ದೀಪಕ್ ಚಹಾರ್. ಮೂರನೇ ಓವರ್ನಲ್ಲಿ ದೇವದತ್ ಪಡಿಕಲ್ ಅವರನ್ನು ವಿಕೆಟ್ ತೆಗೆದರು.ಭಾಷ್ ರವರು ರಜತ್ ಪಟಿದಾರ್ ಅವರನ್ನು ವಿಕೆಟ್ ತೆಗೆದರು. 12ನೇ ಓವರ್ನಲ್ಲಿ ಬಾಷ್ ರವರು ಬೇಥಲ್ಅವರನ್ನು ವಿಕೆಟ್ ತೆಗೆದರು.ಮತ್ತೆ ಜಿತೇಶ್ ಶರ್ಮಾ ಅವರನ್ನು 15 ಓವರ್ ನಲ್ಲಿ ವಿಕೆಟ್ ತೆಗೆದರು.  ಪುನಹ ಟೀಮ್ ಡೇವಿಡ್ ನನ್ನು ವಿಕೆಟ್  ತೆಗೆದರು. ನಂತರ  ಘಜನ್ಪರ ಅವರು   krual ಪಾಂಡ್ಯ ಅವರನ್ನು ವಿಕೆಟ್ ತೆಗೆದರು. ಕೊನೆಯ ಊರಲ್ಲಿ ರೋಮಾರಿಯ ಶಫರ್ಡ್ ಅವರನ್ನು ಭಾವ ಅವರು ವಿಕೆಟ್ ತೆಗೆದರು. ಕೊನೆಯ ಊರಲ್ಲಿ ಭುವನೇಶ್ವರ್ ಅವರು ಸಿಕ್ಸ್ ಬಾರಿಸುವ ಮೂಲಕ ತಂಡಕ್ಕೆ ಜಯವನ್ನು ತಂದು ಕೊಟರು.

 

 

 


One response to “”ಕೊನೆಯ ಓವರ್ನಲ್ಲಿ ಭುವನೇಶ್ವರ್ ಸಿಕ್ಸರ್ ” ಗೆಲುವಿಗೆ ಕಾರಣವಾದ ಭೂಮಿ ಮತ್ತು ಕಾರಣವಾದ ಕ್ರುನಲ್ ಮತ್ತು ಭುವಿ,”

  1. Sharan Balekayi Avatar
    Sharan Balekayi

    ❤️‍🔥🤩

Leave a Reply

This site uses Akismet to reduce spam. Learn how your comment data is processed.

Discover more from Onetypebasu

Subscribe now to keep reading and get access to the full archive.

Continue reading